ensnare ಇ(ಎ)ನ್‍ಸ್ನೇರ್‍
ಸಕರ್ಮಕ ಕ್ರಿಯಾಪದ

ಬಲೆಯಲ್ಲಿ ಕೆಡವು; ಬೋನಿನೊಳಕ್ಕೆ ಬೀಳಿಸು; ಬುಟ್ಟಿಗೆ ಕೆಡವು; ಬಂಧನಕ್ಕೆ ಸಿಕ್ಕಿಸಿಕೊ (ರೂಪಕವಾಗಿ ಸಹ).