enslaver ಇ(ಎ)ನ್‍ಸ್ಲೇವರ್‍
ನಾಮವಾಚಕ
  1. ಗುಲಾಮೀಕಾರಕ; ಗುಲಾಮನನ್ನಾಗಿ ಮಾಡುವವನು(ಳು).
  2. ಮೋಹಿನಿ; ಮುಖ್ಯವಾಗಿ ಪುರುಷನನ್ನು ಮೋಹಪಾಶಕ್ಕೆ ಸಿಕ್ಕಿಸಿಕೊಳ್ಳುವಂಥ ಸೊಬಗುಳ್ಳ ಸ್ತ್ರೀ.