enslave ಇ(ಎ)ನ್‍ಸ್ಲೇವ್‍
ಸಕರ್ಮಕ ಕ್ರಿಯಾಪದ

ಗುಲಾಮನನ್ನಾಗಿ ಮಾಡು; ತೊತ್ತುಮಾಡು; ತೊತ್ತಾಗಿಸು; ದಾಸನನ್ನಾಗಿಸು; ಅಡಿಯಾಳು ಮಾಡು; ಆಳ್ಕೊಳ್ಳು; ದಾಸ್ಯಕ್ಕೆ ಹಾಕು (ಪದ್ಧತಿ, ಅಂಧಶ್ರದ್ಧೆ, ಮೊದಲಾದವುಗಳ ವಿಷಯದಲ್ಲಿರೂಪಕವಾಗಿ ಸಹ).