ensky ಎನ್‍ಸ್ಕೈ
ಸಕರ್ಮಕ ಕ್ರಿಯಾಪದ
  1. ಆಕಾಶಕ್ಕೇರಿಸು; ಮುಗಿಲು ಮುಟ್ಟಿಸು; ಬಾನಿಗೇರಿಸು; ಗಗನಕ್ಕೆತ್ತು.
  2. ಪರಮೋನ್ನತಿಗೇರಿಸು; ಉಚ್ಛ್ರಾಯಗೊಳಿಸು: to be enskied by sublime music ಭವ್ಯ ಸಂಗೀತದಿಂದ ಉಚ್ಛ್ರಾಯಕ್ಕೇರಿಸಲ್ಪಟ್ಟು.
ಅಕರ್ಮಕ ಕ್ರಿಯಾಪದ

ಉನ್ನತಿಗೇರು; ಉತ್ಕರ್ಷಪಡೆ.