ensigncy ಎನ್‍ಸೈ(ಸ)ನ್ಸಿ
ನಾಮವಾಚಕ

ಬಾವುಟದ ಸಿಪಾಯಿಗಿರಿ; ಧ್ವಜಧಾರಿ ಸಿಪಾಯಿಯ ಸ್ಥಾನ, ಅಧಿಕಾರ; ಪದಾತಿದಳದ ಅತಿ ಕೆಳದರ್ಜೆಯ ಅಧಿಕಾರ, ಸ್ಥಾನ.