enshroud ಇ(ಎ)ನ್‍ಷ್ರೌಡ್‍
ಸಕರ್ಮಕ ಕ್ರಿಯಾಪದ

ಪೂರ್ತಿಮುಚ್ಚು; ಕಾಣದಂತೆ ಮರೆಮಾಡು; ಮುಸುಕುಹಾಕು; ಪೂರಾ ಹೊದಿಸು; ಆಚ್ಛಾದಿಸು.