enshrinement ಇ(ಎ)ನ್‍ಷ್ರೈನ್‍ಮಂಟ್‍
ನಾಮವಾಚಕ
  1. ಪ್ರತಿಷ್ಠಾಪನೆ; ಪವಿತ್ರಸ್ಥಾಪನೆ.
  2. ಪವಿತ್ರದ ನೆಲೆಯಾಗಿರುವಿಕೆ; ಪವಿತ್ರವೆಂದು ಭಾವಿಸಿ ಕಾಪಾಡುವುದು, ರಕ್ಷಿಸಿಟ್ಟಿರುವುದು (ರೂಪಕವಾಗಿ ಸಹ).