enshrine ಇ(ಎ)ನ್‍ಷ್ರೈನ್‍
ಸಕರ್ಮಕ ಕ್ರಿಯಾಪದ
  1. (ಪವಿತ್ರ ಅವಶೇಷ ಮೊದಲಾದವನ್ನು) ಪ್ರತಿಷ್ಠಾಪಿಸು; ಪವಿತ್ರ ಆವರಣದಲ್ಲಿ ಸ್ಥಾಪಿಸು, ಪ್ರತಿಷ್ಠೆಮಾಡು; ಗುಡಿಯಲ್ಲಿರಿಸು.
  2. (ಅಮೂಲ್ಯ ವಸ್ತುವಿಗೆ) ಪವಿತ್ರ ನೆಲೆಯಾಗಿರು; ಪವಿತ್ರವೆಂದು ಕಾಪಾಡು (ರೂಪಕವಾಗಿ ಸಹ): my heart enshrines his memory ನನ್ನ ಹೃದಯ ಅವನ ನೆನಪಿಗೆ ಪವಿತ್ರ ನೆಲೆಯಾಗಿದೆ.