ensconce ಇ(ಎ)ನ್‍ಸ್ಕಾನ್ಸ್‍
ಸಕರ್ಮಕ ಕ್ರಿಯಾಪದ

(ಗುಪ್ತವಾದ, ಸುರಕ್ಷಿತವಾದ, ಬೆಚ್ಚನೆಯ ಸ್ಥಳದಲ್ಲಿ) ಸೇರಿಕೊ; ಹೊಕ್ಕುಬಿಡು; ನೆಲೆಸು; ಸ್ಥಾಪಿಸಿಕೊ; ಆಶ್ರಯಪಡೆ; ಅಡಗಿಕೊ; ಆಸರೆಪಡೆ; ತಲೆಗರೆ (ಗ್ರಾಂಥಿಕ ಪ್ರಯೋಗ); ಮೆಯ್ಗೆರೆ (ಗ್ರಾಂಥಿಕ ಪ್ರಯೋಗ).