ensanguined ಇ(ಎ)ನ್‍ಸ್ಯಾಂಗ್ವಿನ್ಡ್‍
ಗುಣವಾಚಕ

(ಕಾವ್ಯಪ್ರಯೋಗ)

  1. ನೆತ್ತರ ಕರೆಯುಳ್ಳ; ರಕ್ತದ ಕಲೆಯಾದ; ರಕ್ತಕಲುಷಿತ; ರಕ್ತಮಯ; ರಕ್ತಸಿಕ್ತ.
  2. (ರೂಪಕವಾಗಿ) ಕೆಂಪಾದ; ಕೆಂಬಣ್ಣದ; ಆರಕ್ತ; ರಕ್ತರಂಜಿತ.