ensanguine ಇ(ಎ)ನ್‍ಸ್ಯಾಂಗ್ವಿನ್‍
ಸಕರ್ಮಕ ಕ್ರಿಯಾಪದ
  1. ರಕ್ತದ ಕರೆಯಿಂದ ತುಂಬು; ರಕ್ತದ ಕಲೆಮಾಡು; ರಕ್ತದಿಂದ ಕಲುಷಿತಗೊಳಿಸು; ರಕ್ತಮಯವನ್ನಾಗಿ ಮಾಡು.
  2. (ರೂಪಕವಾಗಿ) ಕೆಂಪಾಗಿಸು; ರಕ್ತರಂಜಿತಗೊಳಿಸು; ಆರಕ್ತಗೊಳಿಸು; ಕೆಂಬಣ್ಣಕ್ಕೆ ತಿರುಗಿಸು; ರಕ್ತದಂತೆ ಕೆಂಬಣ್ಣ ಬಳಿ: the setting sun ensanguined the western sky ಮುಳುಗುವ ಸೂರ್ಯ ಪಶ್ಚಿಮದ ಆಕಾಶವನ್ನು ರಕ್ತರಂಜಿತಗೊಳಿಸಿದ.