ens ಎನ್‍ಸ್‍
ನಾಮವಾಚಕ
(ಬಹುವಚನ entia ಉಚ್ಚಾರಣೆ ಎನ್ಷಿಅ).

(ತತ್ತ್ವಶಾಸ್ತ್ರ) (ಮುಖ್ಯವಾಗಿ ಅಮೂರ್ತ ಕಲ್ಪನೆಯಾಗಿ) ವಸ್ತು; ಪದಾರ್ಥ; ತತ್ತ್ವ.