enrolment ಇ(ಎ)ನ್‍ರೋಲ್‍ಮಂಟ್‍
ನಾಮವಾಚಕ
  1. ದಾಖಲಾತಿ; ನಮೂದನೆ; ಹೆಸರನ್ನು ಪಟ್ಟಿಯಲ್ಲಿ ಸೇರಿಸುವುದು.
  2. (ಅಮೆರಿಕನ್‍ ಪ್ರಯೋಗ) ದಾಖಲಾತಿ; ಒಂದು ಶಾಲೆ ಯಾ ಅಧ್ಯಯನ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: the course will have a maximum enrolment of 20 ಆ ಅಧ್ಯಯನ ವಿಭಾಗಕ್ಕೆ ಪರಮಾವಧಿ 20 ವಿದ್ಯಾರ್ಥಿಗಳನ್ನು ಸೇರಿಸಬಹುದು.