enrobe ಇ(ಎ)ನ್‍ರೋಬ್‍
ಸಕರ್ಮಕ ಕ್ರಿಯಾಪದ

ಉಡುಪು ತೊಡಿಸು; ವಸ್ತ್ರಧಾರಣ ಮಾಡಿಸು; ವಸ್ತ್ರ ಧರಿಸು.