enrichment ಇ(ಎ)ನ್‍ರಿಚ್‍ಮಂಟ್‍
ನಾಮವಾಚಕ
  1. ಹಣವಂತನನ್ನಾಗಿ ಮಾಡುವುದು; ಸಿರಿವಂತಗೊಳಿಸುವುದು.
  2. (ವಸ್ತುಸಂಗ್ರಹ, ವಿವಿಧ ವಸ್ತುಪ್ರದರ್ಶನ, ಗ್ರಂಥ, ಮೊದಲಾದವುಗಳಿಗೆ) ಇನ್ನಷ್ಟು ಸೇರಿಸುವುದು.
  3. (ಗುಣ, ಶುಚಿ, ಮೊದಲಾದವುಗಳ) ಸಂವರ್ಧನ; ಅಭಿವರ್ಧನ; ಹೆಚ್ಚಿಸುವುದು; ಅಭಿವೃದ್ಧಿಗೊಳಿಸುವುದು.
  4. ಸಂವಂರ್ಧಕ; ಅಭಿವರ್ಧಕ; ಹೆಚ್ಚಿಸುವ ಯಾ ಶ್ರೀಮಂತಗೊಳಿಸುವ ವಸ್ತು ಮೊದಲಾದವು.