enrage ಇ(ಎ)ನ್‍ರೇಜ್‍
ಸಕರ್ಮಕ ಕ್ರಿಯಾಪದ

ರೋಷಗೊಳಿಸು; ಅತಿ ಕೋಪ ಹುಟ್ಟಿಸು; ಪ್ರಬಲವಾದ ಸಿಟ್ಟೆಬ್ಬಿಸು; ತುಂಬ ರೇಗಿಸು; ಕೆರಳಿಸು.

ಪದಗುಚ್ಛ
  1. enraged at (ಒಬ್ಬನ ನಡವಳಿಕೆ ಮೊದಲಾದವಕ್ಕಾಗಿ) ರೋಷಗೊಂಡು.
  2. enraged by (ಒಬ್ಬನಿಂದ) ರೋಷಗೊಂಡು.
  3. enraged with (ಒಬ್ಬನ ಮೇಲೆ) ರೋಷಗೊಂಡು.