enosis ಎನೋಸಿಸ್‍
ನಾಮವಾಚಕ

ಗ್ರೀಸಿನೊಡನೆ ಸೈಪ್ರಸ್‍ ದ್ವೀಪದ ಸೂಚಿತ ಏಕೀಕರಣ ಯಾ ಅದನ್ನು ಸಾಧಿಸುವ ಚಳುವಳಿ.