enormous ಇನಾರ್ಮಸ್‍
ಗುಣವಾಚಕ
  1. ಅತಿದೊಡ್ಡ; ಅಪಾರ; ಅಗಾಧ; ಮಹಾ; ಬೃಹತ್ತಾದ: enormous difference ಅಗಾಧ ವ್ಯತ್ಯಾಸ.
  2. ಘೋರ; ಉಗ್ರ; ಘೋರಲಕ್ಷಣದ: enormous beast ಘೋರಪ್ರಾಣಿ.