ennuied ಆನ್ವೀಡ್‍
ಗುಣವಾಚಕ

(ಕೆಲಸ ಯಾ ಆಸಕ್ತಿ ಇಲ್ಲದ್ದರಿಂದ) ಬೇಸರಗೊಂಡಿರುವ; ಉತ್ಸಾಹ ಶೂನ್ಯವಾಗಿರುವ; ಲವಲವಿಕೆ ಇಲ್ಲದಿರುವ.