ennoblement ಇ(ಎ)ನೋಬ್‍ಲ್‍ಮಂಟ್‍
ನಾಮವಾಚಕ
  1. ವರಿಷ್ಠನನ್ನಾಗಿ ಮಾಡುವುದು; ವರಿಷ್ಠವರ್ಗಕ್ಕೆ ಏರಿಸುವುದು.
  2. ಮೇಲ್ಮೆ; ಉದಾತ್ತತೆ; ಶ್ರೇಷ್ಠತೆ; ಔನ್ನತ್ಯ.
  3. ಉದಾತ್ತೀಕರಣ; ಉನ್ನತಗೊಳಿಸುವಿಕೆ.