ennoble ಇ(ಎ)ನೋಬ್‍ಲ್‍
ಸಕರ್ಮಕ ಕ್ರಿಯಾಪದ
  1. (ಬಿರುದು, ಅಂತಸ್ತು, ಅಧಿಕಾರಗಳನ್ನು ಕೊಟ್ಟು) ವರಿಷ್ಠನನ್ನಾಗಿ ಮಾಡು; ಶ್ರೀಮಂತನನ್ನಾಗಿ ಮಾಡು; ಘನತೆಗೆ ತರು; ವರಿಷ್ಠವರ್ಗಕ್ಕೇರಿಸು.
  2. ಮೇಲ್ಮೆಗೇರಿಸು; ಉದಾತ್ತಗೊಳಿಸು; ಶ್ರೇಷ್ಠತೆಯುಂಟುಮಾಡು; ಉತ್ತಮವಾಗಿಸು; ಉನ್ನತಿಗೇರಿಸು.