enmeshment ಇ(ಎ)ನ್‍ಮೆಷ್‍ಮಂಟ್‍
ನಾಮವಾಚಕ

(ಬಲೆಯಲ್ಲಿ ಯಾ ಬಲೆಯಲ್ಲಿ ಆದಂತೆ) ತೊಡರಿಸುವಿಕೆ; ಸಿಕ್ಕಿಸುವಿಕೆ; ಸಿಲುಕಿಸುವಿಕೆ.