enliven ಇ(ಎ)ನ್‍ಲೈವನ್‍
ಸಕರ್ಮಕ ಕ್ರಿಯಾಪದ
  1. (ಜನಗಳು, ಭಾವಗಳು, ವ್ಯಾಪಾರ, ಮೊದಲಾದವಕ್ಕೆ) ಚೈತನ್ಯ ಕೊಡು; ಚಟುವಟಿಕೆ ಉಂಟುಮಾಡು; ಕಳೆದುಂಬು; ಹುರಿದುಂಬಿಸು; ಹುರುಪುಗೊಳಿಸು; ಉತ್ಸಾಹವುಂಟು ಮಾಡು; ಗೆಲವು ಮೂಡಿಸು.
  2. (ಚಿತ್ರ, ದೃಶ್ಯ, ಮೊದಲಾದವನ್ನು) ಕಾಂತಿಗೊಳಿಸು; ಉಜ್ವಲಗೊಳಿಸು; ಜೀವಂತಗೊಳಿಸು.