enlist ಇ(ಎ)ನ್‍ಲಿಸ್ಟ್‍
ಸಕರ್ಮಕ ಕ್ರಿಯಾಪದ
  1. ಸೈನ್ಯಕ್ಕೆ ಸೇರಿಸು; ದಂಡಿಗೆ ಸೇರಿಸು.
  2. (ಒಂದು ಉದ್ಯಮದಲ್ಲಿ ಜನ, ಸಹಾನಭೂತಿ, ಪ್ರಕೃತಿಶಕ್ತಿಗಳು, ವಿಜ್ಞಾನಗಳು, ಮೊದಲಾದವುಗಳ ) ಸಹಕಾರ ಗಳಿಸು; ಬೆಂಬಲ ಪಡೆ.
ಅಕರ್ಮಕ ಕ್ರಿಯಾಪದ

ಸೈನ್ಯಕ್ಕೆ, ದಂಡಿಗೆ ಸೇರು.

ಪದಗುಚ್ಛ

enlisted man (ಅಮೆರಿಕನ್‍ ಪ್ರಯೋಗ) ಅಧಿಕಾರಿ ಪದವಿಗೆ ಕೆಳಗಿನ ಸ್ಥಾನದ ಸೈನಿಕ ಯಾ ನಾವಿಕ.