ಸಕರ್ಮಕ ಕ್ರಿಯಾಪದ
  1. (ಒಟ್ಟಿಗೆ) ಜೋಡಿಸು; ಕೂಡಿಸು; ಸೇರಿಸು; ಸಂಯೋಜಿಸು; ತಳಕು ಹಾಕು; ತಗುಲಿಸು.
  2. (ರೂಪಕವಾಗಿ) (ಸಮೀಪವಾಗಿ, ನಿಕಟವಾಗಿ) ಸೇರಿಸು; ಸಂಬಂಧವುಂಟುಮಾಡು.