enlargeable ಇ(ಎ)ನ್‍ಲಾರ್ಜಬ್‍ಲ್‍
ಗುಣವಾಚಕ
  1. ವಿಸ್ತರಿಸಬಹುದಾದ; ವಿಸ್ತರಣೀಯ.
  2. ವರ್ಧಿಸಬಹುದಾದ; ದೊಡ್ಡದು ಮಾಡಬಲ್ಲ.
  3. (ಸೆರೆಯಿಂದ) ಬಿಡಿಸಬಹುದಾದ; ವಿಮೋಚನೀಯ.