enlacement ಇ(ಎ)ನ್‍ಲೇಸ್‍ಮಂಟ್‍
ನಾಮವಾಚಕ
  1. ಸುತ್ತುವಿಕೆ; ಸುತ್ತಿಕೊಳ್ಳುವಿಕೆ.
  2. ಅಪ್ಪುಗೆ; ಆಲಿಂಗನ.
  3. ಹೆಣೆದುಕೊಳ್ಳುವಿಕೆ.