enjoyableness ಇ(ಎ)ನ್‍ಜಾಯಬ್‍ಲ್‍ನಿಸ್‍
ನಾಮವಾಚಕ

ಸಂತೋಷ ಕೊಡಬಲ್ಲ ಲಕ್ಷಣ, ಶಕ್ತಿ; ಸುಖಕರವಾಗಿರುವುದು; ಆನಂದದಾಯಕವಾಗಿರುವುದು; ಭೋಗ್ಯತೆ.