enjoin ಇ(ಎ)ನ್‍ಜಾಇನ್‍
ಸಕರ್ಮಕ ಕ್ರಿಯಾಪದ
  1. (ಕಾರ್ಯವನ್ನು, ನಡವಳಿಕೆಯನ್ನು ಒಬ್ಬನಿಗೆ) ವಿಧಿಸು; ಹೊರಿಸು; ಹೇರು.
  2. (ಒಬ್ಬನಿಗೆ ಮಾಡಲು) ಆಜ್ಞಾಪಿಸು; ಕಟ್ಟಪ್ಪಣೆ ಮಾಡು; ಆದೇಶಿಸು.
  3. ಸೂಚನೆಗಳನ್ನು ಕೊಡು; ನಿರ್ದೇಶನ ನೀಡು.
  4. (ನ್ಯಾಯಶಾಸ್ತ್ರ, ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ನ್ಯಾಯಸ್ಥಾನದ ಆಜ್ಞೆಯಿಂದ) ತಡೆಹಾಕು; ಪ್ರತಿಬಂಧಿಸು; ತಡೆ ನೀಡು.