enjambment ಎನ್‍ಜ್ಯಾಮ್‍ಮಂಟ್‍
ನಾಮವಾಚಕ

(ಛಂದಸ್ಸು) ಪಾದಲಂಘನ; ಪಾದಾತಿಕ್ರಮಣ; ಅರ್ಥವನ್ನು ಪೂರ್ತಿಗೊಳಿಸಲು ವಾಕ್ಯವನ್ನು ಸಾಲಿನ, ದ್ವಿಪದಿಯ ಎರಡನೇ ಪಾದದ, ಪದ್ಯದ ಕೊನೆಯ ಸಾಲಿನ ಮುಂದಕ್ಕೂ ಬೆಳಸುವುದು.