enisle ಇನೈಲ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ)

  1. ದ್ವೀಪವಾಗಿಸು; ದ್ವೀಪವನ್ನಾಗಿ ಮಾಡು.
  2. ದ್ವೀಪದಲ್ಲಿಡು.
  3. ಬೇರೆಯಿಡು; ಬೇರ್ಪಡಿಸು; ಪ್ರತ್ಯೇಕಗೊಳಿಸು.