enigmatize ಇ(ಎ)ನಿಗ್ಮಟೈಸ್‍
ಸಕರ್ಮಕ ಕ್ರಿಯಾಪದ
  1. ಒಗಟಾಗಿಸು; ಸಮಸ್ಯೆಯಾಗಿಸು; ಬಿಡಿಸಲು ತೊಡಕಾಗಿಸು.
  2. ಒಗಟಾಗಿಸು; ಅರಿಯಲು ಕಷ್ಟವಾಗಿಸು: the very humanity of man enigmatizes him ಮಾನವನನ್ನು ಅವನ ಮಾನವೀಯತೆಯೇ ಅರಿಯಲಾಗದ ಒಗಟಾಗಿಸಿದೆ.