enigma ಇ(ಎ)ನಿಗ್ಮ
ನಾಮವಾಚಕ
(ಬಹುವಚನ enigmas ಯಾ enigmata).
  1. ಒಡಪು; ಒಗಟು; ಮುಂಡಿಗೆ; (ಬಿಡಿಸಲು ಕಷ್ಟವಾದ) ಸಮಸ್ಯೆ; ಕೂಟೋಕ್ತಿ; ಗೂಢವಾದ ಪ್ರಶ್ನೆ ಯಾ ವಿಷಯ.
  2. ಒಗಟು; ಸಮಸ್ಯಾತ್ಮಕ ಯಾ ಅರಿಯಲು ಕಷ್ಟವಾದ ವ್ಯಕ್ತಿ ಯಾ ವಿಷಯ.