enhance ಇ(ಎ)ನ್‍ಹಾನ್ಸ್‍
ಸಕರ್ಮಕ ಕ್ರಿಯಾಪದ
  1. (ಗುಣ, ಶಕ್ತಿ, ಮೌಲ್ಯ, ಬೆಲೆ, ಮೊದಲಾದವನ್ನು) ಏರಿಸು; ಹೆಚ್ಚಿಸು; ವರ್ಧಿಸು; ಅಧಿಕಗೊಳಿಸು.
  2. (ಪ್ರಾಚೀನ ಪ್ರಯೋಗ) ಉತ್ಪ್ರೇಕ್ಷಿಸು; ಹೆಚ್ಚುಮಾಡಿ ಹೇಳು; ಅತಿಶಯಿಸು; ಅತ್ಯುಕ್ತಿ ಯಾ ಅತಿಶಯೋಕ್ತಿಯಲ್ಲಿ ಹೇಳು.