engulf ಇ(ಎ)ನ್‍ಗಲ್‍
ಸಕರ್ಮಕ ಕ್ರಿಯಾಪದ
  1. (ಮಡುವಿನಲ್ಲಿ ಯಾ ಅದರಂತಹದರಲ್ಲಿ) ಆಳಕ್ಕೆ ದುಮುಕು: engulfing himself in the political mire ರಾಜಕೀಯದ ಕೆಸರಿನಲ್ಲಿ ದುಮುಕಿದ.
  2. (ಮಡುವಿನಲ್ಲಿ ಯಾ ಮಡುವಿನಲ್ಲಿ ಆದಂತೆ) ಮುಳುಗಿ ಹೋಗು; ಆವೃತವಾಗು; ಆವರಿಸಲ್ಪಡು: engulfed by fear ಭಯದಿಂದ ಆವರಿಸಲ್ಪಟ್ಟು.