engrossing ಇ(ಎ)ನ್‍ಗ್ರಾಸಿಂಗ್‍
ಗುಣವಾಚಕ
  1. ಮಗ್ನವಾದ; ಮುಳುಗಿರುವ; ತಲ್ಲೀನವಾದ; ಮನಸ್ಸು, ಗಮನ, ಮೊದಲಾದವುಗಳನ್ನು ಹಿಡಿದಿಟ್ಟುಕೊಂಡಿರುವ ಯಾ ಕೇಂದ್ರೀಕರಿಸಿರುವ.
  2. ಏಕಸ್ವಾಮ್ಯ ಹೊಂದಿರುವ; ಏಕಾಧಿಕಾರ ಪಡೆದಿರುವ; ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ.