engraver ಇ(ಎ)ನ್‍ಗ್ರೇವರ್‍
ನಾಮವಾಚಕ

ನಕಾಸೆಗಾರ; ಕೆತ್ತನೆಗಾರ; ನಕಾಸೆ ಕೆತ್ತುವವನು; ಮುಖ್ಯವಾಗಿ ಮುದ್ರಣಕ್ಕಾಗಿ ಅಕ್ಷರ, ಚಿತ್ರ, ಮೊದಲಾದವನ್ನು ತಗಡಿನ ಮೇಲೆ, ದಾರುವಿನ ಮೇಲೆ ಕೆತ್ತುವವನು.