engram ಎನ್‍ಗ್ರಾಮ್‍
ನಾಮವಾಚಕ

(ಮನಶ್ಶಾಸ್ತ್ರ) ಸ್ಮೃತಿ ವಾಸನೆ; ನೆನಪುಗುರುತು; ಅನುಭವದಿಂದ ಮಿದುಳಿನಲ್ಲಿ ಆಗುವ, ನೆನಪಿಗೆ ಕಾರಣವಾದ ಶಾಶ್ವತ ಬದಲಾವಣೆ.