engrained ಇ(ಎ)ನ್‍ಗ್ರೇನ್ಡ್‍
ಗುಣವಾಚಕ

ಹುಟ್ಟು; ಜನ್ಮತಃ ಹಾಗಿರುವ; ಸ್ವಭಾವಸಿದ್ಧವಾದ; ರೂಢಮೂಲವಾದ; ಬೇರುಬಿಟ್ಟ; ನಾಟಿದ; ನೆಟ್ಟ: an engrained rogue ಹುಟ್ಟುಕಳ್ಳ; ಪಕ್ಕಾ ಠಕ್ಕ.