engrain ಇ(ಎ)ನ್‍ಗ್ರೇನ್‍
ಸಕರ್ಮಕ ಕ್ರಿಯಾಪದ
  1. ಊರಿಸು; ಬಣ್ಣ ಮೊದಲಾದವು ಒಂದು ವಸ್ತುವಿನೊಳಕ್ಕೆ ಆಳವಾಗಿ ಇಳಿಯುವಂತೆ ಮಾಡು.
  2. (ರೂಪಕವಾಗಿ) (ಅಭ್ಯಾಸಗಳು, ನಂಬಿಕೆಗಳು, ಪೂರ್ವಗ್ರಹಗಳು, ಅಭಿರುಚಿಗಳು, ಮೊದಲಾದವನ್ನು ಒಬ್ಬನಲ್ಲಿ ಅಳಿಸಿ ಹಾಕಲಾಗದಂತೆ) ನೆಡು; ನಾಟು; ಬೇರೂರಿಸು.