engrail ಇ(ಎ)ನ್‍ಗ್ರೇಲ್‍
ಸಕರ್ಮಕ ಕ್ರಿಯಾಪದ
  1. (ಏಣನ್ನು ಗರಗಸದ ಹಲ್ಲಿನಂತೆ) ಕಚ್ಚುಕಚ್ಚು ಮಾಡು; ಹಲ್ಲು ಮೂಡಿಸು.
  2. (ಮುಖ್ಯವಾಗಿ ವಂಶಲಾಂಛನ ವಿದ್ಯೆಯಲ್ಲಿ) ಗರಗಸದ ಹಲ್ಲಿನ ರೂಪಕೊಡು.