engraft ಇ(ಎ)ನ್‍ಗ್ರಾಹ್ಟ್‍
ಸಕರ್ಮಕ ಕ್ರಿಯಾಪದ
  1. ಕಸಿಮಾಡು; ಕಸೆಕಟ್ಟು; ಗೂಟೆಕಟ್ಟು; ಅಂಟುಕಟ್ಟು; ಒಂದು ಮರದ ರೆಂಬೆಯನ್ನು ಇನ್ನೊಂದು ರೆಂಬೆಯ ಒಳ ಯಾ ಮೇಲಿನ ಭಾಗಕ್ಕೆ ಸೇರಿಸಿಕಟ್ಟು.
  2. (ತತ್ತ್ವ ಮೊದಲಾದವುಗಳನ್ನು ಮನಸ್ಸು ಮೊದಲಾದವುಗಳಲ್ಲಿ) ನೆಡು; ನಾಟಿಸು; ಬೇರೂರಿಸು; ಸ್ಥಾಪಿಸು.
  3. (ಒಂದು ವಸ್ತುವನ್ನು ಇನ್ನೊಂದರಲ್ಲಿ) ಸೇರಿಸು; ಊರಿಸು; ಅಂತರ್ಗತಮಾಡು; ಹುದುಗಿಸು; ಕೂಡಿಸು.