engorge ಇ(ಎ)ನ್‍ಗಾರ್ಜ್‍
ಸಕರ್ಮಕ ಕ್ರಿಯಾಪದ
  1. ಬಕಬಕನೆ ನುಂಗು; ಗಪಗಪನೆ ತುರುಕಿಕೊ; ಗಬಗಬನೆ ಮುಕ್ಕು.
  2. (ಕರ್ಮಣಿಪ್ರಯೋಗದಲ್ಲಿ) ತುಂಬಿತುರುಕಿರು; ಗಿಡಿದಿರು; ಇಡಿಕಿರಿದಿರು.
  3. (ಕರ್ಮಣಿಪ್ರಯೋಗದಲ್ಲಿ) (ರೋಗಶಾಸ್ತ್ರ) (ದೇಹದ ಯಾವುದೇ ಭಾಗದಲ್ಲಿ) ರಕ್ತಗಟ್ಟು; ನೆತ್ತರುಗಟ್ಟು; ರಕ್ತಸಂಗ್ರಹವಾಗು.