engineership ಎಂಜಿನಿಅರ್‍ಷಿಪ್‍
ನಾಮವಾಚಕ

ಶಿಲ್ಪಿಗಿರಿ; ಶಿಲ್ಪಿಯ ಯಾ ಎಂಜಿನಿಯರನ ಸ್ಥಾನ, ಹುದ್ದೆ, ವೃತ್ತಿ.