engineering ಎಂಜಿನಿಅರಿಂಗ್‍
ನಾಮವಾಚಕ
  1. ಎಂಜಿನ್‍ ನಿರ್ವಹಣೆ; ಎಂಜಿನುಗಳನ್ನು ನಿರ್ವಹಿಸುವ ಕೆಲಸ, ವಿದ್ಯೆ.
  2. ಶಿಲ್ಪ; ಶಿಲ್ಪಶಾಸ್ತ್ರ; ಶಿಲ್ಪವಿಜ್ಞಾನ; ವಸ್ತುವಿನ ಗುಣಗಳನ್ನೂ ನಿಸರ್ಗದ ಶಕ್ತಿ ಆಕರಗಳನ್ನೂ ಮನುಷ್ಯನ ಉಪಯೋಗಕ್ಕಾಗಿ ವಿವಿಧ ರಚನೆಗಳಲ್ಲಿ ಮತ್ತು ಯಂತ್ರಗಳಲ್ಲಿ ಬಳಸಿಕೊಳ್ಳುವ ಶಾಸ್ತ್ರ: civil engineering ವಾಸ್ತುಶಿಲ್ಪ. chemical engineering ರಾಸಾಯನಿಕ ಶಿಲ್ಪ. mechanical engineering ಯಂತ್ರಶಿಲ್ಪವಿಜ್ಞಾನ.