See also 2engine
1engine ಎಂಜಿನ್‍
ನಾಮವಾಚಕ
  1. ಎಂಜಿನು:
    1. ಯಂತ್ರ; ಶಾಖ, ರಾಸಾಯನಿಕ ಶಕ್ತಿ, ಮೊದಲಾದ ರೂಪಗಳಲ್ಲಿರುವ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸು, ಅನೇಕ ಭಾಗಗಳಿಂದ ಕೂಡಿದ, ಯಂತ್ರ ಸಾಧನ.
    2. ಉಗಿ ಎಂಜಿನು; ನೀರಿನ ಹಬೆಯ ವಿಕಸನ ಮತ್ತು ಸಾಂದ್ರೀಕರಣಗಳನ್ನು ಉಪಯೋಗಿಸಿಕೊಡು ಯಾಂತ್ರಿಕ ಶಕ್ತಿಯನ್ನು ಉತ್ಪತ್ತಿಮಾಡುವ ಎಂಜಿನು.
    3. ಬೆಂಕಿ ಎಂಜಿನು; ಬೆಂಕಿಯನ್ನಾರಿಸಲು ನೀರೆರಚುವ ಯಂತ್ರ.
    4. (ಪ್ರಾಚೀನ ಪ್ರಯೋಗ) ಯುದ್ಧಯಂತ್ರ; ಯುದ್ಧದಲ್ಲಿ ಉಪಯೋಗಿಸುವ ಕವಣೆಯಂತ್ರ ಮೊದಲಾದ ಯುದ್ಧಸಾಧನ.
  2. ಸಾಧನ; ಸಲಕರಣೆ.
See also 1engine
2engine ಎಂಜಿನ್‍
ಸಕರ್ಮಕ ಕ್ರಿಯಾಪದ

(ಹಡಗು, ವಿಮಾನ, ಮೊದಲಾದವಕ್ಕೆ) ಎಂಜಿನು ಜೋಡಿಸು, ಅಳವಡಿಸು.