engarland ಇ(ಎ)ನ್‍ಗಾರ್ಲಂಡ್‍
ಸಕರ್ಮಕ ಕ್ರಿಯಾಪದ
  1. ಹಾರಹಾಕು; ಮಾಲೆಹಾಕು.
  2. (ತಲೆ ಮೊದಲಾದವುಗಳಿಗೆ) ಹೂಮಾಲೆ ಸುತ್ತು; ಹೂಮಾಲೆಯಿಂದ ಸಿಂಗರಿಸು, ಅಲಂಕರಿಸು: funeral wreaths engarlanding his brows ಆತನ (ಮೃತವ್ಯಕ್ತಿಯ) ತಲೆ ಹೂಮಾಲೆಗಳಿಂದ ಅಲಂಕೃತವಾಗಿ.