engagingly ಇಂ(ಎಂ)ಗೇಜಿಂಗ್‍ಲಿ
ಕ್ರಿಯಾವಿಶೇಷಣ

ಮನಸೆಳೆಯುವಂತೆ; ಮೋಹಕವಾಗಿ; ಆಕರ್ಷಕವಾಗಿ: he speaks very engagingly ಅವನು ಬಹುಮೋಹಕವಾಗಿ ಮಾತನಾಡುತ್ತಾನೆ.