engaging ಇಂ(ಎಂ)ಗೇಜಿಂಗ್‍
ಗುಣವಾಚಕ

ಸೆಳೆಯುವ; ಮುಗ್ಧಗೊಳಿಸುವ; ಮನೋಹರ; ರಮಣೀಯ; ಆಕರ್ಷಕ: ಮೋಹಕ: her engaging smile ಅವಳ ಮೋಹಕ ಮುಗುಳ್ನಗೆ. engaging view ಸೆಳೆಯುವ ನೋಟ; ರಮಣೀಯ ದೃಶ್ಯ.