engaged ಇಂ(ಎಂ)ಗೇಜ್ಡ್‍
ಗುಣವಾಚಕ
  1. ನಿಶ್ಚಿತ; ಗೊತ್ತಾದ; ನಿಷ್ಕರ್ಷೆಯಾದ; ಬದ್ಧನಾದ.
  2. (ಉದ್ಯಮ ಮೊದಲಾದವುಗಳಲ್ಲಿ) ತೊಡಗಿರುವ; ಮಗ್ನನಾದ; ಮುಳುಗಿರುವ.
  3. (ದೂರವಾಣಿ ಲೈನಿನ ವಿಷಯದಲ್ಲಿ) ತೊಡಗಿದ; ನಿರತ; ಎಂಗೇಜಾದ; ಇನ್ನೊಬ್ಬರು ಆಗಲೇ ಮಾತನಾಡುತ್ತಿರುವುದರಿಂದ ಸಿಕ್ಕದಿರುವ.
  4. (ಕೆಲಸ, ಒಪ್ಪಂದ, ಮೊದಲಾದವಕ್ಕೆ) ಬದ್ಧನಾದ; ಒಳಪಟ್ಟ.
  5. ಯುದ್ಧನಿರತ; ಕದನದಲ್ಲಿ ತೊಡಗಿರುವ.
  6. ಮದುವೆಯಾಗಲು ಮಾತುಕೊಟ್ಟ; ವಚನಬದ್ಧನಾದ.